ದೇಶ2024: ಮೂರನೇ ಬಾರಿ ಪ್ರಧಾನಿ ಆಗುತ್ತಾರಾ ಮೋದಿ? ಜಾಗತಿಕ ಮಟ್ಟದಲ್ಲಿ ಐದು ಪ್ರಮುಖ ದೇಶಗಳ ಚುನಾವಣೆ ನಡೆಯುವ ವರ್ಷ!
ಡೊನಾಲ್ಡ್ ಟ್ರಂಪ್ ಮತ್ತೆ ಅಮೆರಿಕ ಅಧ್ಯಕ್ಷರಾಗುತ್ತಾರೆಯೇ? ರಷ್ಯಾದಲ್ಲಿ ಯಾರಾದರೂ ವ್ಲಾಡಿಮಿರ್ ಪುಟಿನ್ ಅವರನ್ನು ಎದುರಿಸಬಹುದೇ? ಭಾರತದಲ್ಲಿ ಮೂರನೇ ಬಾರಿಗೆ ಮೋದಿ ಸರ್ಕಾರ ಬರುತ್ತದೆಯೇ? ಹೀಗೆ ವಿಶ್ವದಲ್ಲಿ ಪ್ರಮುಖ ಚುನಾವಣೆಗಳು ನಡೆಯುವ, ವಿಶ್ವ ನಾಯಕರ ಭವಿಷ್ಯ ನಿರ್ಧಾರವಾಗುವ ವರ್ಷ 2024 ಆಗಿದೆ.