Year Ender 2025

ಹಿನ್ನೋಟ 2025: ಬೀದಿ ನಾಯಿ ಪ್ರಕರಣದಿಂದ ಅರಾವಳಿ ಬೆಟ್ಟಗಳವರೆಗೆ.. ಸುಪ್ರೀಂ ಕೋರ್ಟ್ ಪ್ರಮುಖ ತೀರ್ಪುಗಳು!
2025ರಲ್ಲಿ, ಭಾರತದ ಸುಪ್ರೀಂ ಕೋರ್ಟ್ ದೇಶದ ಕಾನೂನು ಚೌಕಟ್ಟು ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಪುನರೂಪಿಸಿದ ಹಲವಾರು ಮಹತ್ವದ ಮತ್ತು ಮಹತ್ವದ ತೀರ್ಪುಗಳನ್ನು ನೀಡಿತು.

ಹಿನ್ನೋಟ 2025: ಪ್ರಥಮಾರ್ಧದಲ್ಲಿ ಸ್ಟಾರ್ ನಟರ ಸಿನಿಮಾಗಳಿಲ್ಲದೆ ಸೊರಗಿದ ಚಿತ್ರರಂಗ, ವರ್ಷಾಂತ್ಯದಲ್ಲಿ ಅಬ್ಬರ!
ಎರಡನೇ ಅವಧಿಯಲ್ಲಿ ಪ್ರಮುಖರ ಸಾಲು ಸಾಲು ಚಿತ್ರಗಳು ತೆರೆಗೆ ಅಪ್ಪಳಿಸಿದ್ದವು. ಒಟ್ಟಾರೇ, ಡಿಸೆಂಬರ್ ವರೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಸಂಖ್ಯೆಯನ್ನು ಲೆಕ್ಕ ಹಾಕಿದರೆ 226 ಸಿಗುತ್ತವೆ.

Year Ender 2025: ಡಿಜಿಟಲ್ ಪಾವತಿ ಹೆಚ್ಚಳ; ಎಟಿಎಂಗಳ ಸಂಖ್ಯೆ ಇಳಿಕೆ
"ಪಾವತಿಗಳ ಡಿಜಿಟಲೀಕರಣದಲ್ಲಿನ ಹೆಚ್ಚಳವು ಗ್ರಾಹಕರು ಎಟಿಎಂಗಳೊಂದಿಗೆ ವಹಿವಾಟು ನಡೆಸುವ ಅಗತ್ಯವನ್ನು ಕಡಿಮೆ ಮಾಡಿದೆ" ಎಂದು ವರದಿ ಹೇಳಿದೆ.

Year Ender 2025: ಈ ವರ್ಷ ಭಾರತೀಯ ಚಿತ್ರರಂಗಗಳಲ್ಲಿ ತಲ್ಲಣ ಸೃಷ್ಟಿಸಿದ ವಿವಾದಗಳಿವು...
ಎಲ್ಲಿ ಮನರಂಜನೆ ಇದೆಯೋ ಅಲ್ಲಿ ವಿವಾದಗಳು ಇರಲೇಬೇಕು. ಸಿನಿಮಾಗಳು, ಸಿನಿ ತಾರೆಗಳು ವಿವಾದದ ಬಾಯಿಗೆ ಸಿಕ್ಕು ಬಳಲುವುದು ಸಾಮಾನ್ಯ.

Year Ender 2025: ಭಾರತದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಗಳು
ಈ ಕಾಲ್ತುಳಿತಗಳಿಗೆ ಕಾರಣಗಳು ಬದಲಾಗಬಹುದಾದರೂ, ಕಳಪೆ ಮಟ್ಟದಲ್ಲಿ ಜನಸಂದಣಿ ನಿರ್ವಹಣೆ ಮತ್ತು ಸರಿಯಾದ ಸಾರ್ವಜನಿಕ ಮೂಲಸೌಕರ್ಯಗಳ ಕೊರತೆಯನ್ನು ನಿರ್ಲಕ್ಷಿಸಲಾಗುವುದಿಲ್ಲ.

Year Ender 2025: ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಟಾಪ್ 10 ಭಾರತೀಯ ಸಿನಿಮಾಗಳು!

Year Ender 2025: ವಿರಾಟ್ ಕೊಹ್ಲಿಯಿಂದ ರೋಹಿತ್ ಶರ್ಮಾವರೆಗೆ; ಈ ವರ್ಷ ನಿವೃತ್ತಿ ಘೋಷಿಸಿದ ಭಾರತೀಯ ಆಟಗಾರರು
2025ರಲ್ಲಿ, ಹಲವಾರು ಭಾರತೀಯ ಕ್ರಿಕೆಟಿಗರು ನಿವೃತ್ತಿ ಘೋಷಿಸಿದ್ದಾರೆ. ಕೆಲವರು ಒಂದೇ ಸ್ವರೂಪದಿಂದ, ಇತರರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೆಸ್ಟ್‌ನಿಂದ ಹಿಂದೆ ಸರಿದಿದ್ದಾರೆ.

Year Ender 2025: ಐಪಿಎಲ್ 2025ನೇ ಆವೃತ್ತಿಯಲ್ಲಿ ಗಮನ ಸೆಳೆದ ಉದಯೋನ್ಮುಖ ಆಟಗಾರರು!
ಪ್ರತಿ ಐಪಿಎಲ್ ಆವೃತ್ತಿಯೂ ಹೊಸ ಪ್ರತಿಭೆಗಳನ್ನು 'ಅನ್ವೇಷಿಸಲು' ವೇದಿಕೆಯಾಗಿದೆ. ಐಪಿಎಲ್ 2025ರಲ್ಲಿಯೂ ಕೂಡ ಕೆಲವು ಆಟಗಾರರು ಭಾರತದ ಟಿ20 ಪ್ರತಿಭಾ ಪೂಲ್ ಅನ್ನು ಬಲಪಡಿಸಿದರು.

Year Ender 2025: ವಿಶ್ವ ಕ್ರಿಕೆಟ್‌ನಲ್ಲಿ ಪ್ರಶಸ್ತಿ ಬರ ಕೊನೆಗೊಳಿಸಿಕೊಂಡ ತಂಡಗಳಿವು...
2025ನೇ ವರ್ಷ ಮುಗಿದು 2026ನೇ ವರ್ಷಕ್ಕೆ ಕಾಲಿಡಲು ದಿನಗಣನೆ ಆರಂಭವಾಗಿದ್ದು, ಈ ವರ್ಷದಲ್ಲಿ ಕೆಲವರ ಪಾಲಿಗೆ ಸಿಹಿಯನ್ನು ತಂಡುಕೊಟ್ಟ ವರ್ಷವಿದು. ಕ್ರಿಕೆಟ್ ಜಗತ್ತಿನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದ ತಂಡಗಳು ಇಲ್ಲಿವೆ..

