ಸಂಪೂರ್ಣ ಹೊಸಬರ ಚಿತ್ರ ಪ್ರಾಣ ಕೊಡುವೆ ಗೆಳತಿ ಹಾಡುಗಳು ಯುಟ್ಯೂಬ್ನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹಲವು ನಿರ್ದೇಶಕರ ಬಳಿ ಸಹಾಯಕರಾಗಿ ದುಡಿದ ಅನುಭವವಿರುವ...