ದೇಶ'ಪಾರ್ಕ್ನಲ್ಲಿ ಕುಳಿತಿದ್ದೆ ಅಷ್ಟೇ': ದೆಹಲಿಯಲ್ಲಿ CJP ಪ್ರತಿಭಟನೆ ವೇಳೆ ಬಿಜೆಪಿ ನಾಯಕನ ಮಗಳನ್ನು ವಶಕ್ಕೆ ಪಡೆದ ಪೊಲೀಸರು
'ಕಾಕ್ರೋಚ್ ಜನತಾ ಪಾರ್ಟಿ' ಶನಿವಾರ ಜಂತರ್ ಮಂತರ್ನಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಿತ್ತು. ದೆಹಲಿಯಾದ್ಯಂತ ಪೊಲೀಸರು 2,000ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.