ಬಾಲಿವುಡ್ತೆರೆ ಮೇಲೆ ಲಾಲೂ ಜೀವನಗಾಥೆ! ಬಿಹಾರ ಮಾಜಿ ಸಿಎಂ ಪಾತ್ರದಲ್ಲಿ ಯಶ್
ಬಾಲಿವುಡ್ ನಲ್ಲಿ ಬಯೋಪಿಕ್ ಗಳ ಜಮಾನಾ ಪ್ರಾರಂಭವಾಗಿದ್ದು ಇಂದು ನಿನ್ನೆಯಲ್ಲ. ಅದರಲ್ಲಿಯೂ ರಾಜಕೀಯ ನಾಯಕರ ಜೀವನಾಧಾರಿತ ಚಿತ್ರಗಳಿಗೆ ಯಾವ ಕೊರತೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರಾಜೀವ್ ಗಾಂಧಿ, ಬಾಳಾ ಸಾಹೇಬ್ ಠಾಕ್ರೆ ಸೇರಿ ಹಲವರ ಜೀವನಾಧಾರಿತ ಚಿತ್ರಗಳು ಇದಾಗಲೇ ತೆರೆಕಂಡು ಯಶಸ್ವಿಯಾಗಿದೆ.