ದೇಶNIA ಮತ್ತು ATSಗೆ ದೊಡ್ಡ ಗೆಲುವು; ಬಿಹಾರದಲ್ಲಿ PFI ಮಾಸ್ಟರ್ ಟ್ರೈನರ್ ಯಾಕೂಬ್ ಬಂಧನ!
ಪಿಎಫ್ಐ ಪ್ರಕರಣದಲ್ಲಿ ಬಿಹಾರ ಎಟಿಎಸ್ಗೆ ದೊಡ್ಡ ಯಶಸ್ಸು ಸಿಕ್ಕಿದೆ. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಮಾಸ್ಟರ್ ಟ್ರೈನರ್ ಸುಲ್ತಾನ್ ಉಸ್ಮಾನ್ ಖಾನ್ ಅಲಿಯಾಸ್ ಯಾಕೂಬ್ ನನ್ನು ಎಟಿಎಸ್ ಮತ್ತು ಪೂರ್ವ ಚಂಪಾರಣ್ ಪೊಲೀಸರು ಬಂಧಿಸಿದ್ದಾರೆ.