ವಿದೇಶ'ಮಲಾಲಾ ಪಾಕ್ ಬಿಟ್ಟು ಓಡಿಹೋಗಿದ್ದೇಕೆ', ಬ್ರಿಟನ್ ಸಂಸತ್ತಿನಲ್ಲಿ 'ಭಾರತ ಅಸುರಕ್ಷ ದೇಶ' ಎಂದವರ ವಿರುದ್ಧ ಸಿಡಿದ ಕಾಶ್ಮೀರಿ ಪತ್ರಕರ್ತೆ!
ಕಾಶ್ಮೀರಿ ಪತ್ರಕರ್ತೆ ಯಾನಾ ಮಿರ್ ಅವರು ಬ್ರಿಟನ್ ಸಂಸತ್ತಿನಲ್ಲಿ ಪಾಕಿಸ್ತಾನದ ಅಪಪ್ರಚಾರದ ವಿರುದ್ಧ ಸಿಡಿದೆದ್ದಿದ್ದು, ತಾನು ಮಲಾಲಾ ಯೂಸುಫ್ಜಾಯ್ ಅಲ್ಲ, ದೇಶ ಬಿಟ್ಟು ಓಡಿಹೋಗಬೇಕಾದ ಪರಿಸ್ಥಿತಿ ಭಾರತದಲ್ಲಿಲ್ಲ ಎಂದು ಹೇಳಿದರು. ಇದಕ್ಕೆ ಬ್ರಿಟನ್ ಸಂಸತ್ತಿನಲ್ಲಿ ನಿರಂತರ ಕರತಾಡನ ಮೊಳಗಿತು.