Yamuna river

ಐಫೋನ್ EMI ತಲೆನೋವು, ಯಮುನಾ ನದಿಗೆ ಹಾರಿದ ಡ್ಯಾನ್ಸ್ ಟೀಚರ್! ಮುಂದೇನಾಯ್ತು!
ದೇಶ

ಐಫೋನ್ EMI ತಲೆನೋವು, ಯಮುನಾ ನದಿಗೆ ಹಾರಿದ ಡ್ಯಾನ್ಸ್ ಟೀಚರ್! ಮುಂದೇನಾಯ್ತು!

ಆದಾಯದಲ್ಲಿ ಕುಸಿತ ಉಂಟಾಗಿ ಐಫೋನ್‌ನ ಮಾಸಿಕ ಕಂತುಗಳನ್ನು ಪಾವತಿಸಲು ಸಾಧ್ಯವಾಗದೆ ಒತ್ತಡಕ್ಕೆ ಒಳಗಾದ 30 ವರ್ಷದ ಡ್ಯಾನ್ಸ್ ಶಿಕ್ಷಕರೊಬ್ಬರು ಯಮುನಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಕ್ಷಿಣ-ಪೂರ್ವ ದೆಹಲಿ..

ಯಮುನಾ ನದಿಯಲ್ಲಿ ಮತ್ತೆ ವಿಷಕಾರಿ ನೊರೆ: ಬಿಹಾರ ಚುನಾವಣೆ ನಂತರ ಬಿಜೆಪಿ ಶುದ್ಧೀಕರಣ ಕೈಬಿಟ್ಟಿದೆ ಎಂದು AAP ಆರೋಪ
ದೇಶ

ಯಮುನಾ ನದಿಯಲ್ಲಿ ಮತ್ತೆ ವಿಷಕಾರಿ ನೊರೆ: ಬಿಹಾರ ಚುನಾವಣೆ ನಂತರ ಬಿಜೆಪಿ ಶುದ್ಧೀಕರಣ ಕೈಬಿಟ್ಟಿದೆ ಎಂದು AAP ಆರೋಪ

ನಿನ್ನೆ ಸೋಮವಾರ ಕಾಳಿಂದಿ ಕುಂಜ್‌ನಲ್ಲಿ ನಡೆದ ಸ್ಥಳ ಪರಿಶೀಲನೆಯಲ್ಲಿ ನದಿಯ ದೊಡ್ಡ ಭಾಗವು ಬಿಳಿ ನೊರೆಯಿಂದ ಆವೃತವಾಗಿರುವುದು ಕಂಡುಬಂದಿದೆ.

Watch | ಅಪಾಯದ ಮಟ್ಟ ಮೀರಿ ಹರಿದ ಯಮುನೆ: ದೆಹಲಿ ಸೆಕ್ರೆಟೇರಿಯಟ್ ಗೆ ಪ್ರವಾಹ ಭೀತಿ
ವಿಡಿಯೋ

Watch | ಅಪಾಯದ ಮಟ್ಟ ಮೀರಿ ಹರಿದ ಯಮುನೆ: ದೆಹಲಿ ಸೆಕ್ರೆಟೇರಿಯಟ್ ಗೆ ಪ್ರವಾಹ ಭೀತಿ

ದೆಹಲಿ: ಅಪಾಯದ ಮಟ್ಟ ಮೀರಿ ಹರಿದ ಯಮುನೆ; ದೆಹಲಿ ಸಚಿವಾಲಯಕ್ಕೆ ಪ್ರವಾಹ ಭೀತಿ; Video
ದೇಶ

ದೆಹಲಿ: ಅಪಾಯದ ಮಟ್ಟ ಮೀರಿ ಹರಿದ ಯಮುನೆ; ದೆಹಲಿ ಸಚಿವಾಲಯಕ್ಕೆ ಪ್ರವಾಹ ಭೀತಿ; Video

ದೆಹಲಿ ಮುಖ್ಯಮಂತ್ರಿ, ಸಂಪುಟ ಸಚಿವರು ಮತ್ತು ಪ್ರಮುಖ ಅಧಿಕಾರಿಗಳ ಕಚೇರಿಗಳನ್ನು ಹೊಂದಿರುವ ದೆಹಲಿ ಸಚಿವಾಲಯದ ಬಳಿ ಪ್ರವಾಹ ನೀರು ತಲುಪಿದೆ.

207 ಮೀಟರ್ ಎತ್ತರ ಮೀರಿ ಉಕ್ಕಿ ಹರಿದ ಯಮುನೆ; ದೆಹಲಿಯ ತಗ್ಗು ಪ್ರದೇಶ, ಮಾರುಕಟ್ಟೆಗಳು ಜಲಾವೃತ
ದೇಶ

207 ಮೀಟರ್ ಎತ್ತರ ಮೀರಿ ಉಕ್ಕಿ ಹರಿದ ಯಮುನೆ; ದೆಹಲಿಯ ತಗ್ಗು ಪ್ರದೇಶ, ಮಾರುಕಟ್ಟೆಗಳು ಜಲಾವೃತ

ಬುಧವಾರ ಮಧ್ಯಾಹ್ನ 1 ಗಂಟೆಗೆ ಯಮುನಾ ನದಿ 207 ಮೀಟರ್ ಎತ್ತರದಲ್ಲಿ ಹರಿಯುತ್ತಿತ್ತು. ಅಧಿಕಾರಿಗಳು ತಗ್ಗು ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಿದ್ದು, ಹಳೆಯ ರೈಲ್ವೆ ಸೇತುವೆಯನ್ನು ಬಂದ್ ಮಾಡಿದ್ದಾರೆ.

Watch | ಅಪಾಯ ಮಟ್ಟ ಮೀರಿದ ಯಮುನಾ; ದೆಹಲಿಯ ತಗ್ಗು ಪ್ರದೇಶಗಳು ಜಲಾವೃತ!
ವಿಡಿಯೋ

Watch | ಅಪಾಯ ಮಟ್ಟ ಮೀರಿದ ಯಮುನಾ; ದೆಹಲಿಯ ತಗ್ಗು ಪ್ರದೇಶಗಳು ಜಲಾವೃತ!

ದೆಹಲಿಯಲ್ಲಿ ಭಾರೀ ಮಳೆ: ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಯಮುನಾ ನದಿ; ತಗ್ಗು ಪ್ರದೇಶಗಳು ಜಲಾವೃತ! Video
ದೇಶ

ದೆಹಲಿಯಲ್ಲಿ ಭಾರೀ ಮಳೆ: ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಯಮುನಾ ನದಿ; ತಗ್ಗು ಪ್ರದೇಶಗಳು ಜಲಾವೃತ! Video

ಮಂಗಳವಾರ ಬೆಳಿಗ್ಗೆ ಯಮುನಾ ನದಿಯ ನೀರಿನ ಮಟ್ಟ 205.81 ಮೀಟರ್‌ಗೆ ಏರಿದ್ದು, ಅಪಾಯದ ಮಟ್ಟ (205.33)ವನ್ನು ದಾಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುಣಮಟ್ಟ ಪರೀಕ್ಷೆಯಲ್ಲಿ 23 ಕಡೆ ಯಮುನಾ ನದಿ ನೀರು ವಿಫಲ: ಸಂಸದೀಯ ಸಮಿತಿ ವರದಿ
ದೇಶ

ಗುಣಮಟ್ಟ ಪರೀಕ್ಷೆಯಲ್ಲಿ 23 ಕಡೆ ಯಮುನಾ ನದಿ ನೀರು ವಿಫಲ: ಸಂಸದೀಯ ಸಮಿತಿ ವರದಿ

ಯಮುನಾ ನದಿಯ ಮೇಲ್ಭಾಗದ ಸ್ವಚ್ಛತಾ ಯೋಜನೆ ಮತ್ತು ನದಿಪಾತ್ರ ನಿರ್ವಹಣೆಯ ಕುರಿತಾದ ತನ್ನ ವರದಿಯಲ್ಲಿ, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಒಳಚರಂಡಿ ಸಂಸ್ಕರಣಾ ಘಟಕಗಳ (STP) ನಿರ್ಮಾಣ ಮತ್ತು ನವೀಕರಣದ ಹೊರತಾಗಿಯೂ, ಮಾಲಿನ್ಯದ ಮಟ್ಟಗಳು ಆತಂಕಕಾರಿಯಾಗಿ ಹೆಚ್ಚಿವೆ ಎಂದು ಸಮಿತಿ ಎಚ್ಚರಿಸಿದೆ.

Watch | ಮೋದಿ ಕೊಟ್ಟ ಭರವಸೆಯಂತೆ ಯಮುನಾ ನದಿ ಶುದ್ಧೀಕರಣ ಕಾರ್ಯ ಆರಂಭ
ವಿಡಿಯೋ

Watch | ಮೋದಿ ಕೊಟ್ಟ ಭರವಸೆಯಂತೆ ಯಮುನಾ ನದಿ ಶುದ್ಧೀಕರಣ ಕಾರ್ಯ ಆರಂಭ