Yamuna bridge

ಸಹೋದರಿಗೆ ವಿಡಿಯೋ ಕಾಲ್ ಮಾಡುತ್ತಾ ಯಮುನಾ ಸೇತುವೆಯಿಂದ ಜಿಗಿದ ಯುವಕ!
ಸ್ಥಳೀಯ ಪೊಲೀಸರು ಮತ್ತು ಪಿಸಿಆರ್ ತಂಡ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಸೇತುವೆಯ ಮೇಲೆ ಬಿಟ್ಟು ಹೋಗಿದ್ದ ಬೈಕ್ ಮತ್ತು ಮೊಬೈಲ್ ಫೋನ್ ಪತ್ತೆಯಾಗಿದೆ.

ದೆಹಲಿ: ಯಮುನಾ ಸೇತುವೆ ಮುಳುಗಡೆ ಹಂತಕ್ಕೆ : 27 ರೈಲು ಸೇವೆ ರದ್ದು
ಯಮುನಾ ನದಿಯ ನೀರಿನ ಮಟ್ಟ 205.53 ಮೀಟರ್ ತಲುಪಿದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಹಳೆಯ ಯಮುನಾ ಸೇತುವೆ ಲೊಹಾಪೌಲ್ ಮೇಲಿನ ರೈಲು ಸೇವೆಯನ್ನು ರದ್ದುಗೊಳಿಸಿದೆ.

