ವಾಹನಯಮಹಾ ಎಫ್ಜೆಡ್-ಎಕ್ಸ್ ರೆಟ್ರೋ ಡಿಸೈನ್ ಬೈಕ್ ಬಿಡುಗಡೆ: ಬೈಕ್ ವೈಶಿಷ್ಟ್ಯ, ಬೆಲೆ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ
ಖ್ಯಾತ ಬೈಕ್ ತಯಾರಿಕಾ ಸಂಸ್ಥೆಯ ಬಹು ನಿರೀಕ್ಷಿತ ಎಫ್ಜೆಡ್-ಎಕ್ಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಈ ಬೈಕ್ ನ ವೈಶಿಷ್ಟ್ಯ, ಬೆಲೆಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.