ದೇಶರಾಮ ಮಂದಿರದಲ್ಲಿನ ಪ್ರಾಣಪ್ರತಿಷ್ಠಾಪನೆಗೆ ಮೋದಿಯೇ ಮುಖ್ಯ ಯಜಮಾನ!
ಅಯೋಧ್ಯೆಯಲ್ಲಿ ಜ.22 ರಂದು ನಡೆಯಲಿರುವ ವಿಗ್ರಹ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರೇ ಮುಖ್ಯ ಯಜಮಾನ ಎಂದು ಪ್ರಾಣಪ್ರತಿಷ್ಠಾಪನೆ ವಿಧಾನಗಳನ್ನು ನಡೆಸಿಕೊಡುವ ಮುಖ್ಯ ಅರ್ಚಕರಾದ ಲಕ್ಷ್ಮಿಕಾಂತ್ ದೀಕ್ಷಿತ್ ಹೇಳಿದ್ದಾರೆ.