Yaduveer chamaraja wadiyar

News headlines 26-08-2025 | ಸದನದಲ್ಲಿ ಸಂಘ ಗೀತೆ: DK Shivakumar ಕ್ಷಮೆಯಾಚನೆ; ಬಾನು ಮುಷ್ತಾಕ್ ಧಾರ್ಮಿಕ ಆಚರಣೆಗಳಿಗೆ ಗೌರವ ಸ್ಪಷ್ಟಪಡಿಸಲಿ- ಒಡೆಯರ್; Traffic Fine ಗೆ ಶೇ.50 ರಿಯಾಯಿತಿ; ವಂಚಕರಿಂದ ಮೋಸಹೋದ ಟೆಕ್ಕಿ!

ಮೈಸೂರು- ಕೊಡಗು ಲೋಕಸಭೆ ಕ್ಷೇತ್ರ: ಕಾಂಗ್ರೆಸ್ ನ ಲಕ್ಷ್ಮಣ್ ವಿರುದ್ಧ ಗೆದ್ದು ಬೀಗಿದ ಯದುವೀರ್ ಒಡೆಯರ್
ಸಾಂಸ್ಕೃತಿಕ ತವರೂರಾಗಿರುವ ಮೈಸೂರು ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿಯ ಯದುವೀರ್ ಒಡೆಯರ್ ಗೆಲುವು ಸಾಧಿಸಿದ್ದಾರೆ . ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ರಾಜ್ಯ ವಕ್ತಾರ ಲಕ್ಷ್ಮಣ್ ವಿರುದ್ಧ 1,03,854 ಮತಗಳ ಅಂತರದ ವಿಜಯ ಸಾಧಿಸಿದ್ದಾರೆ.

