ದೇಶಅಸ್ಸಾಂನಲ್ಲಿ 40 ಕೋಟಿ ರೂ. ಮೌಲ್ಯದ ನಿಷೇಧಿತ ಯಾಬಾ ಮಾತ್ರೆ ವಶ, ಒಬ್ಬನ ಬಂಧನ
ಕಳ್ಳಸಾಗಾಣಿಕೆದಾರನೊಬ್ಬ ನೀಡಿದ 20 ಲಕ್ಷ ರೂಪಾಯಿ ಲಂಚದ ಆಫರ್ ತಿರಸ್ಕರಿಸಿ ಕರ್ತವ್ಯ ನಿಷ್ಠೆ ಮೆರೆದೆ ಅಸ್ಸಾಂ ಗೃಹರಕ್ಷಕ ದಳದ ಇಬ್ಬರು ಸಿಬ್ಬಂದಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ 40 ಕೋಟಿ ರೂಪಾಯಿ ಮೌಲ್ಯದ 7.59 ಲಕ್ಷ...