ದೇಶ'ಯಾಸ್' ತೀವ್ರ ಬಿರುಗಾಳಿ ಸಹಿತ ಚಂಡಮಾರುತ: ಮೇ 26ಕ್ಕೆ ಒಡಿಶಾ-ಪಶ್ಚಿಮ ಬಂಗಾಳ ತೀರ ದಾಟುವ ಸಾಧ್ಯತೆ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಯಾಸ್ ಚಂಡಮಾರುತ ಪ್ರಭಾವ ತೀವ್ರಗೊಂಡಿದ್ದು, ಮೇ 26ರಂದು ಒಡಿಶಾ-ಪಶ್ಚಿಮ ಬಂಗಾಳ ತೀರವನ್ನು ದಾಟಿ ತೀವ್ರ ಗಾಳಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.