Yaana

ಜುಲೈ 12ರಿಂದ ಮೂರು ಮುದ್ದು ಮನಸುಗಳ ‘ಯಾನ' ಆರಂಭ, ಟ್ರೇಲರ್ ಬಿಡುಗಡೆ!
ಹಿರಿಯ ಕಲಾವಿದರಾದ ಜೈಜಗದೀಶ್ ಹಾಗೂ ವಿಜಯಲಕ್ಷ್ಮಿ ಸಿಂಗ್ ದಂಪತಿಯ ಮೂವರು ಪುತ್ರಿಯರ ಮೊದಲ ಚಿತ್ರ 'ಯಾನ' ಜುಲೈ 12ರಂದು ತೆರೆಕಾಣಲಿದೆ.

ಕನಸಿನ ಪಾದಾರ್ಪಣೆಗೆ ಸಿದ್ಧರಾದ ಸಹೋದರಿಯರು
ಬೆಂಬತ್ತಿದ ಕನಸುಗಳನ್ನು ಸಾಕಾರಗೊಳಿಸಲು ಸದಾ ಯತ್ನಿಸುವ ನಟಿ-ನಿರ್ಮಾಪಕಿ ಮತ್ತು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್, ತಮ್ಮ ಮೂವರು ಹೆಣ್ಣು ಮಕ್ಕಳ ನಟನೆಯ ಆಸೆಯನ್ನು

