ಸಿನಿಮಾ ಸುದ್ದಿಪದವಿ ಪೂರ್ವ ಸಿನಿಮಾದ 'ಯಾಕೆ ಸಿಕ್ಕೆ' ಹಾಡು ರಿಲೀಸ್ ಮಾಡಿದ ಕಿಚ್ಚ ಸುದೀಪ್!
ಹರಿಪ್ರಸಾದ್ ನಿರ್ದೇಶನದ ಪದವಿ ಪೂರ್ವ ಎಂಬ ಹದಿಹರೆಯದ ಸಿನಿಮಾ ಡಿಸೆಂಬರ್ 30 ರಂದು ಬಿಡುಗಡೆಯಾಗಲಿದೆ. ಯೋಗರಾಜ್ ಭಟ್ ಮತ್ತು ರವಿ ಶಾಮನೂರು ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಟಾಪ್ ನಟರು ಬೆಂಬಲ ನೀಡಿದ್ದಾರೆ.