ವಿದೇಶElon Musk ಒಡೆತನದ X ಸಿಇಒ ಸ್ಥಾನಕ್ಕೆ ಲಿಂಡಾ ಯಾಕರಿನೊ ರಾಜೀನಾಮೆ
ಲಿಂಡಾ ಯಾಕರಿನೊ ಕಳೆದ 2 ವರ್ಷಗಳಿಂದ ಎಕ್ಸ್ ಸಂಸ್ಥೆಯ ಸಿಇಒ ಹುದ್ದೆಯಲ್ಲಿದ್ದರು. ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿದ್ದ ಕಂಪನಿಯಲ್ಲಿನ ತಮ್ಮ ಅಧಿಕಾರಾವಧಿಯ ಬಗ್ಗೆ ಬುಧವಾರ ಯಾಕರಿನೊ ಸಕಾರಾತ್ಮಕ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ