WWE wrestler

30 ವರ್ಷಕ್ಕೆ ಬದುಕಿನ ಪಯಣ ಮುಗಿಸಿದ ಖ್ಯಾತ ಮಹಿಳಾ ರೆಸ್ಲರ್ ಸಾರಾ ಲೀ!
ಮಾಜಿ WWE (ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೈನ್ಮೆಂಟ್) ರೆಸ್ಲರ್ ಸಾರಾ ಲೀ ಮೃತಪಟ್ಟಿದ್ದಾರೆ. ಸಾರಾ ತನ್ನ 30ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಸಾವಿನ ಸುದ್ದಿಯನ್ನು ತಾಯಿ ಟೆರ್ರಿ ಲೀ ಫೇಸ್ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.

ಡಬ್ಲ್ಯುಡಬ್ಲ್ಯುಇಗೆ ವಿದಾಯ ಹೇಳಿದ 'ದಿ ರಾಕ್''
'ದಿ ರಾಕ್' ಎಂದೇ ಜನಜನಿತರಾದ ಡ್ವೇನ್ ಜಾನ್ಸನ್ ಅವರು ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೈನ್ಮೆಂಟ್ (ಡಬ್ಲ್ಯುಡಬ್ಲ್ಯುಇ) ಯಿಂದ ನಿವೃತ್ತಿಯಾಗುತ್ತಿರುವುದಾಗಿ ಘೊಷಿಸಿದ್ದಾರೆ.

