ವಿದೇಶ'ರಾಷ್ಟ್ರೀಯ ಹಿತಾಸಕ್ತಿ ಸಾಧನೆಗೆ ಉಗ್ರತ್ವ ಬಳಕೆ ಅಕ್ಷಮ್ಯ': ಪಾಕ್ ಗೆ ಕೈ ಕೊಟ್ಟ ಚೀನಾ, ನೇರವಾಗಿಯೇ ತಿವಿದ ರಷ್ಯಾ!
ಪಾಕಿಸ್ತಾನದ ಆಪದ್ಭಾಂಧವ ಎಂದೇ ಖ್ಯಾತಿ ಗಳಿಸಿರುವ ಚೀನಾ ಪುಲ್ವಾಮ ಉಗ್ರ ದಾಳಿ ಬೆನ್ನಲ್ಲೇ ಪಾಕಿಸ್ತಾನಕ್ಕೆ ಕೈಕೊಟ್ಟಿದ್ದು, ರಾಷ್ಟ್ರೀಯ ಹಿತಾಸಕ್ತಿ ಸಾಧನೆಗೆ ಉಗ್ರತ್ವ ಬಳಕೆ ಅಕ್ಷಮ್ಯ ಹೇಳಿದೆ.