ದೇಶಭಾರತ - ಪಾಕಿಸ್ತಾನದ 100ಕ್ಕೂ ಹೆಚ್ಚು ರಾಜಕಾರಣಿಗಳು, ಮಾಜಿ ರಾಜತಾಂತ್ರಿಕರಿಂದ ಮೋದಿ, ಷರೀಫ್ಗೆ ಪತ್ರ; ಇಲ್ಲಿದೆ ಕಾರಣ...
ಈ ಬಹಿರಂಗ ಪತ್ರಕ್ಕೆ ಒಟ್ಟು 116 ಜನ ಸಹಿ ಹಾಕಿದ್ದಾರೆ. ಭಾರತದ 61 ಮತ್ತು ಪಾಕಿಸ್ತಾನದ 55 ಮಂದಿ ಸಹಿ ಹಾಕಿದ್ದು, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ, ಮಾಜಿ ಸಂಶೋಧನಾ ಮತ್ತು ವಿಶ್ಲೇಷಣಾ ಘಟಕ(RAW)ದ ಮುಖ್ಯಸ್ಥ ಎ.ಎಸ್. ದುಲಾತ್ ಸೇರಿದ್ದಾರೆ.