ಕ್ರಿಕೆಟ್ಬ್ಯಾಟಿಂಗ್ ವೇಳೆ ಎಡಗೈ ಮುರಿದರೂ ಒಂದೇ ಕೈಯಲ್ಲಿ ಬ್ಯಾಟ್ ಮಾಡಿ 2 ಬೌಂಡರಿ ಹೊಡೆದ ಹನುಮ ವಿಹಾರಿ, ವಿಡಿಯೋ ವೈರಲ್!
ರಣಜಿ ಟ್ರೋಫಿಯಲ್ಲಿ ಮಧ್ಯಪ್ರದೇಶ ವಿರುದ್ಧದ ಪಂದ್ಯದ ವೇಳೆ ಹನುಮ ವಿಹಾರಿ ಎಡಗೈ ಮುರಿದಿದ್ದರಿಂದ ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಿ ಎರಡು ಬೌಂಡರಿ ಸಿಡಿಸಿದ್ದು ಈ ವೇಳೆ ಇದೀಗ ವೈರಲ್ ಆಗಿದೆ.