WPL Auction 2026

WPL 2026: ಪರ್ಸ್‌ನಲ್ಲಿ ಕಡಿಮೆ ಹಣವಿದ್ದರೂ ಉತ್ತಮ ತಂಡ ಕಟ್ಟಿದ RCB; ಆದರೆ ಇದೊಂದೇ ಸವಾಲು!
ನಾಯಕಿ ಸ್ಮೃತಿ ಮಂಧಾನ ಅವರೊಂದಿಗೆ ಕಣಕ್ಕಿಳಿಯಲು ಆರ್‌ಸಿಬಿಗೆ ಆರಂಭಿಕ ಆಟಗಾರ್ತಿಯ ಅಗತ್ಯವಿತ್ತು. ಅದಕ್ಕಾಗಿ ಅವರು ಆಸ್ಟ್ರೇಲಿಯಾದ ಜಾರ್ಜಿಯಾ ವೋಲ್ ಅವರನ್ನು ಖರೀದಿಸಿದೆ.

WPL Auction 2026: ಆಲ್ ರೌಂಡರ್ ದೀಪ್ತಿ ಶರ್ಮಾ ಬರೋಬ್ಬರಿ 3.2 ಕೋಟಿ ರೂ ಗೆ ಸೋಲ್ಡೌಟ್! ಸ್ಟನ್ ಆದ ಗಂಗೂಲಿ
ದೀಪ್ತಿ ಶರ್ಮಾ ಅವರನ್ನು UP ವಾರಿಯರ್ಜ್ 3.2 ಕೋಟಿ ರೂ.ಗೆ ಖರೀದಿ ಮಾಡಿದೆ. ಇದುವರೆಗೂ ಖರೀದಿಸಲಾದ ಆಟಗಾರ್ತಿಯರ ಪೈಕಿ ಇದು ಅತಿ ಹೆಚ್ಚಿನ ಬೆಲೆಯಾಗಿದೆ.

WPL 2026 auction: ದೀಪ್ತಿ ಶರ್ಮಾ ಮೂಲ ಬೆಲೆ ₹50 ಲಕ್ಷ, ರೇಣುಕಾ ಸಿಂಗ್ ಠಾಕೂರ್ ಮೂಲ ಬೆಲೆ ₹40 ಲಕ್ಷ!
ಡಬ್ಲ್ಯುಪಿಎಲ್‌ನ ಐದು ಫ್ರಾಂಚೈಸಿಗಳ ತಂಡಗಳು ಕೇವಲ 73 ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಬೇಕಿದೆ. ಆ ಪೈಕಿ ಕೇವಲ 23 ವಿದೇಶಿ ಆಟಗಾರರನ್ನು ಖರೀದಿಸಬೇಕಿದೆ.

WPL 2026: ಕೇವಲ 4 ಆಟಗಾರ್ತಿಯರನ್ನು ಉಳಿಸಿಕೊಂಡ RCB; ಮೆಗಾ ಹರಾಜಿಗೆ ಸಜ್ಜು; ಉಳಿದಿರುವ ಹಣವೆಷ್ಟು?
2024ರಲ್ಲಿ ತಂಡವನ್ನು ಚೊಚ್ಚಲ ಟ್ರೋಫಿಗೆ ಮುನ್ನಡೆಸಿದ ನಂತರ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರನ್ನು ಅತ್ಯಧಿಕ ಮೊತ್ತಕ್ಕೆ ಉಳಿಸಿಕೊಳ್ಳಲಾಗಿದೆ.

WPL 2026: ಮೆಗಾ ಹರಾಜು ದಿನಾಂಕ ದೃಢಪಡಿಸಿದ BCCI; ದೆಹಲಿಯಲ್ಲಿ ಫ್ರಾಂಚೈಸಿಗಳ ಸೆಣಸಾಟ!
WPL 2026ನೇ ಆವೃತ್ತಿಗೂ ಮುನ್ನ ಈ ವರ್ಷ ಮೆಗಾ ಹರಾಜು ನಡೆಯಲಿದ್ದು, ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಮೊದಲಿನಿಂದ ಕಟ್ಟಬೇಕಾಗುತ್ತದೆ.

