WPL 2023

WPL 2023: ಯುಪಿ ವಾರಿಯರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ 5 ವಿಕೆಟ್‌ ಭರ್ಜರಿ ಜಯ, ಫೈನಲ್ ಗೆ ಲಗ್ಗೆ
ಕ್ರಿಕೆಟ್

WPL 2023: ಯುಪಿ ವಾರಿಯರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ 5 ವಿಕೆಟ್‌ ಭರ್ಜರಿ ಜಯ, ಫೈನಲ್ ಗೆ ಲಗ್ಗೆ

ಸಂಘಟಿತ‌ ಬ್ಯಾಟಿಂಗ್‌ ಪ್ರದರ್ಶನದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಯುಪಿ ವಾರಿಯರ್ಸ್‌ ವಿರುದ್ಧ ಭರ್ಜರಿ ಜಯ ಸಾಧಿಸಿದ್ದು, ನೇರವಾಗಿ WPL ಫೈನಲ್‌ ಪ್ರವೇಶಿಸಿದೆ.

ಮುಂದಿನ ಸಲ ಕಪ್ ನಮ್ದೇ: ಯುಪಿ ವಾರಿಯರ್ಸ್ ಗೆ ಗೆಲುವು; RCB ಮಹಿಳಾ ತಂಡ ಪ್ಲೇಆಫ್ ನಿಂದ ಹೊರಕ್ಕೆ!
ಕ್ರಿಕೆಟ್

ಮುಂದಿನ ಸಲ ಕಪ್ ನಮ್ದೇ: ಯುಪಿ ವಾರಿಯರ್ಸ್ ಗೆ ಗೆಲುವು; RCB ಮಹಿಳಾ ತಂಡ ಪ್ಲೇಆಫ್ ನಿಂದ ಹೊರಕ್ಕೆ!

ವುಮೆನ್ಸ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಸ್ ತಂಡ ರೋಚಕ ಜಯ ಗಳಿಸಿದ್ದು ಈ ಗೆಲುವಿನ ಮೂಲಕ ಯುಪಿ ವಾರಿಯರ್ಸ್ ಪ್ಲೇ ಆಫ್ ಹಂತಕ್ಕೇರಿದೆ. 

WPL 2023: ಮುಂಬೈ ಇಂಡಿಯನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ ಯುಪಿ ವಾರಿಯರ್ಸ್!
ಕ್ರಿಕೆಟ್

WPL 2023: ಮುಂಬೈ ಇಂಡಿಯನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ ಯುಪಿ ವಾರಿಯರ್ಸ್!

ಮಹಿಳೆಯರ ಪ್ರೀಮಿಯರ್ ಲೀಗ್‌ನ 15ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಯುಪಿ ವಾರಿಯರ್ಸ್ 5 ವಿಕೆಟ್‌ಗಳಿಂದ ಸೋಲಿಸಿದೆ. ಮುಂಬೈ ತಂಡ ಯುಪಿ ವಾರಿಯರ್ಸ್ ಗೆ 128 ರನ್ ಟಾರ್ಗೆಟ್ ನೀಡಿತ್ತು.

ಡಬ್ಲ್ಯುಪಿಎಲ್ 2023: ಕೊನೆಗೂ ಗೆಲುವಿನ ಖಾತೆ ತೆರೆದ ಆರ್ ಸಿಬಿ, ಯುಪಿ ವಿರುದ್ಧ 5 ವಿಕೆಟ್ ಗಳ ಜಯ
ಕ್ರಿಕೆಟ್

ಡಬ್ಲ್ಯುಪಿಎಲ್ 2023: ಕೊನೆಗೂ ಗೆಲುವಿನ ಖಾತೆ ತೆರೆದ ಆರ್ ಸಿಬಿ, ಯುಪಿ ವಿರುದ್ಧ 5 ವಿಕೆಟ್ ಗಳ ಜಯ

ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್-2023) ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್ ಸಿಬಿ ಕೊನೆಗೂ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. 

WPL 2023: ಮಾಡು ಇಲ್ಲವೆ ಮಡಿ ಪಂದ್ಯ; ಯುಪಿಡಬ್ಲ್ಯೂ ತಂಡವನ್ನು 135 ರನ್ ಗಳಿಗೆ ಕಟ್ಟಿಹಾಕಿದ ಆರ್ ಸಿಬಿ
ಕ್ರಿಕೆಟ್

WPL 2023: ಮಾಡು ಇಲ್ಲವೆ ಮಡಿ ಪಂದ್ಯ; ಯುಪಿಡಬ್ಲ್ಯೂ ತಂಡವನ್ನು 135 ರನ್ ಗಳಿಗೆ ಕಟ್ಟಿಹಾಕಿದ ಆರ್ ಸಿಬಿ

ಮಹಿಳೆಯರ ಪ್ರೀಮಿಯರ್ ಲೀಗ್ T20 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ್ದ ಯುಪಿ ವಾರಿಯರ್ಸ್ ತಂಡ 135 ರನ್‌ಗಳಿಗೆ ಸರ್ವಪತನ ಕಂಡಿದೆ.

WPL 2023: RCB ಗೆ ಸತತ 4ನೇ ಸೋಲು; ನಾಯಕಿ ಸ್ಮೃತಿ ಮಂಧಾನಾ ಸಿಕ್ಕಾಪಟ್ಟೆ ಟ್ರೋಲ್
ಕ್ರಿಕೆಟ್

WPL 2023: RCB ಗೆ ಸತತ 4ನೇ ಸೋಲು; ನಾಯಕಿ ಸ್ಮೃತಿ ಮಂಧಾನಾ ಸಿಕ್ಕಾಪಟ್ಟೆ ಟ್ರೋಲ್

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಯುಪಿ ವಾರಿಯರ್ಜ್ 10 ವಿಕೆಟ್‌ಗಳ ಜಯದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ನಾಲ್ಕನೇ ಸೋಲನ್ನು ಅನುಭವಿಸಿತು.

ಡಬ್ಲ್ಯುಪಿಎಲ್ 2023: ಆರ್ ಸಿಬಿ ವಿರುದ್ಧ ಯುಪಿ ವಾರಿಯರ್ಸ್ ಗೆ 10 ವಿಕೆಟ್ ಗಳ ಭರ್ಜರಿ ಜಯ!
ಕ್ರಿಕೆಟ್

ಡಬ್ಲ್ಯುಪಿಎಲ್ 2023: ಆರ್ ಸಿಬಿ ವಿರುದ್ಧ ಯುಪಿ ವಾರಿಯರ್ಸ್ ಗೆ 10 ವಿಕೆಟ್ ಗಳ ಭರ್ಜರಿ ಜಯ!

ಅಲಿಸ್ಸಾ ಹೀಲಿ ಅವರ ಸ್ಫೋಟಕ ಬ್ಯಾಟಿಂಗ್ (ಅಜೇಯ 96 ರನ್) ನೆರವಿನಿಂದ ಉತ್ತರ ಪ್ರದೇಶ ವಾರಿಯರ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 10 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.

ಡಬ್ಲ್ಯುಪಿಎಲ್: ಮುಂಬೈ ಮಾರಕ ಬೌಲಿಂಗ್ ಗೆ ಡೆಲ್ಲಿ ಶರಣು
ಕ್ರಿಕೆಟ್

ಡಬ್ಲ್ಯುಪಿಎಲ್: ಮುಂಬೈ ಮಾರಕ ಬೌಲಿಂಗ್ ಗೆ ಡೆಲ್ಲಿ ಶರಣು

ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಡಬ್ಲ್ಯುಪಿಎಲ್ ಪಂದ್ಯದಲ್ಲಿ ಮುಂಬೈ ತಂಡದ ಮಾರಕ ಬೌಲಿಂಗ್ ಗೆ ಡೆಲ್ಲಿ ತಂಡ ಸೋತು ಶರಣಾಗಿದೆ. 

ಡಬ್ಲ್ಯುಪಿಎಲ್ 2023: ಯುಪಿ ವಿರುದ್ಧ ಡೆಲ್ಲಿ ತಂಡಕ್ಕೆ ಭರ್ಜರಿ 42 ರನ್ ಜಯ
ಕ್ರಿಕೆಟ್

ಡಬ್ಲ್ಯುಪಿಎಲ್ 2023: ಯುಪಿ ವಿರುದ್ಧ ಡೆಲ್ಲಿ ತಂಡಕ್ಕೆ ಭರ್ಜರಿ 42 ರನ್ ಜಯ

ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನ ಯುಪಿ- ಡೆಲ್ಲಿ ತಂಡದ ನಡುವಿನ ಪಂದ್ಯದಲ್ಲಿ ಡೆಲ್ಲಿ ತಂಡ ಉತ್ತರ ಪ್ರದೇಶ ತಂಡವನ್ನು 42 ರನ್ ಗಳ ಅಂತರದಿಂದ ಮಣಿಸಿದೆ.