ದೇಶಅಮೃತಸರದಿಂದ ಇರಾನ್ ರೈಲು ಅಪಘಾತದವರೆಗೂ: ದಶಕದ ಭೀಕರ ರೈಲು ದುರಂತಗಳ ಪಟ್ಟಿ ಇಲ್ಲಿದೆ!
ತೈವಾನ್ನ ಸುರಂಗದೊಳಗೆ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 51 ಮಂದಿ ಮೃತಪಟ್ಟಿದ್ದಾರೆ. ಕಳೆದ 10 ವರ್ಷಗಳ ಜಗತ್ತಿನ ನಾನಾ ಕಡೆ ಭೀಕರ ರೈಲು ದುರಂತಗಳು ಸಂಭವಿಸಿದೆ. ಅದರಲ್ಲೂ ಭಾರತದಲ್ಲಿ ಸಾವಿನ ಸಂಖ್ಯೆ ಹೆಚ್ಚು.