ದೇಶಕೊರೋನಾಘಾತ: ರಾಷ್ಟ್ರದಲ್ಲಿ ಇಂದು ಒಂದೇ ದಿನ 6,977 ಹೊಸ ಪ್ರಕರಣ ಪತ್ತೆ, ಜಗತ್ತಿನ ಟಾಪ್ 10 ಲಿಸ್ಟ್ ಗೆ ಭಾರತ ಎಂಟ್ರಿ
ಸತತ ನಾಲ್ಕನೇ ದಿನವಾದ ಇಂದು ಕೂಡಾ ದೇಶದಲ್ಲಿ ಹೆಚ್ಚಿನ 6, 977 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1 ಲಕ್ಷದ 38 ಸಾವಿರದ 845ಕ್ಕೆ ಏರಿಕೆ ಆಗಿದೆ