ಕ್ರೀಡೆವಿಶ್ವಕುಸ್ತಿ: ಅಂತಿಮ ಸುತ್ತಿಗೆ ದೀಪಕ್, ಟೋಕಿಯೋ ಒಲಂಪಿಕ್ಸ್ ಟಿಕೆಟ್ ಗಿಟ್ಟಿಸಿದ ಅತಿಕಿರಿಯ ಭಾರತೀಯ!
ವಿಶ್ವ ಚಾಂಪಿಯನ್ಶಿಪ್ನ ಫೈನಲ್ಗೆ ಪ್ರವೇಶಿಸಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ 19 ವರ್ಷದ ದೀಪಕ್ ಪುನಿಯಾ ಇದೀಗ ಟೋಕಿಯೊ 2020 ಒಲಿಂಪಿಕ್ ಕೋಟಾ ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ.