ವಿಶೇಷಹಣದ ಆಸೆಗೆ ಬಲಿಯಾಗುತ್ತಿರುವ ಮೂಕ ಜೀವಿಗಳು; ಜಗತ್ತಿನಲ್ಲಿ ಅತಿ ಹೆಚ್ಚು ಕಳ್ಳಸಾಗಣೆಯಾಗೋ ಪ್ರಾಣಿಗಳಿವು!
ವನ್ಯಜೀವಿಗಳ ರಕ್ಷಣೆಗಾಗಿ ಎಷ್ಟೇ ಕಠಿಣ ಕಾನೂನುಗಳು ಬಂದರೂ ಪ್ರಾಣಿಗಳ ಅಕ್ರಮ ಬೇಟೆ-ಸಾಗಣೆ ನಿಲ್ಲುತ್ತಿಲ್ಲ. ವ್ಯಾಪಾರಕ್ಕಾಗಿ ಕೆಲವು ಜೀವಿಗಳನ್ನು ಭಾರಿ ಪ್ರಮಾಣದಲ್ಲಿ ಸಾಗಿಸಲಾಗುತ್ತಿದೆ. ಇದರಿಂದಾಗಿ ಹಲವು ಪ್ರಾಣಿ ಪ್ರಭೇದಗಳು ಸಂಪೂರ್ಣ ಅಳಿವಿನ ಅಂಚಿಗೆ ಬಂದು ತಲುಪಿವೆ.