ದೇಶಜೂನ್ 20 ಅನ್ನು ವಿಶ್ವ ದ್ರೋಹಿಗಳ ದಿನ ಎಂದು ಘೋಷಿಸಿ: ವಿಶ್ವಸಂಸ್ಥೆಗೆ ರಾವತ್ ಪತ್ರ
ಜೂನ್ 20 ಅನ್ನು ವಿಶ್ವ ದ್ರೋಹಿಗಳ ದಿನ ಎಂದು ಘೋಷಿಸುವಂತೆ ಶಿವಸೇನೆ-ಉದ್ಧವ್ ಬಾಳಾಸಾಹೇಬ್ ಠಾಕ್ರೆ ನಾಯಕ ಸಂಜಯ್ ರಾವತ್ ಅವರು ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾರೆ. ಕಳೆದ ವರ್ಷ ಜೂನ್ 20ರಂದು ಶಿವಸೇನೆಯ 40 ಶಾಸಕರು ಶಿವಸೇನೆ...