World Tiger Day

ಜುಲೈ 29 ವಿಶ್ವ ಹುಲಿ ದಿನ: ಕರ್ನಾಟಕದಲ್ಲಿ ಹುಲಿ ಸಂತತಿ ಹೆಚ್ಚಳ
ಕರ್ನಾಟಕ ಅರಣ್ಯ ಇಲಾಖೆ ನಿನ್ನೆ ಗುರುವಾರ ಬಿಡುಗಡೆ ಮಾಡಿರುವ ಹುಲಿ ಅಂದಾಜು ವರದಿಯಲ್ಲಿ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.

ದೇಶಾದ್ಯಂತ ವಿದ್ಯಾರ್ಥಿಗಳಿಂದ ಹುಲಿ ದಿನ ಆಚರಣೆ
ಜುಲೈ 29ರಂದು ಅಂತಾರಾಷ್ಟ್ರೀಯ ಹುಲಿ ದಿನವನ್ನು ದೇಶಾದ್ಯಂತ ಆಚರಿಸಲಾಗಿದ್ದು, ಅದರ ಆಸಕ್ತಿದಾಯಕ ಫೋಟೋಗಳು ಇಲ್ಲಿವೆ.

