ದೇಶಫೋಟೋಗ್ರಾಫರ್ ಆದ ತಮಿಳು ನಾಡು ಸಿಎಂ ಜೋಸೆಫ್ ವಿಜಯ್; ಯಾಕೆ ಅಂತೀರಾ, ಇಲ್ಲಿ ನೋಡಿ; Video
ಕಾರ್ಯದರ್ಶಿ ಕಚೇರಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ತಮಿಳುನಾಡು ಪ್ರೆಸ್ ಫೋಟೋಗ್ರಾಫರ್ಸ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯ ಸದಸ್ಯರನ್ನು ಮುಖ್ಯಮಂತ್ರಿ ವಿಜಯ್ ಅಭಿನಂದಿಸಿದರು. ಜೀವನದ ಕ್ಷಣಗಳನ್ನು ಶಾಶ್ವತ ನೆನಪುಗಳಾಗಿ ದಾಖಲಿಸುವ ಛಾಯಾಗ್ರಾಹಕರ ಕಾರ್ಯವನ್ನು ಅವರು ಶ್ಲಾಘಿಸಿದರು.