ಅಂಕಣಗಳುಹೈಪರ್ಟೆನ್ಷನ್ ಅಥವಾ ಅಧಿಕ ರಕ್ತದೊತ್ತಡ (ಕುಶಲವೇ ಕ್ಷೇಮವೇ)
ಇಂದು ರಕ್ತದೊತ್ತಡವು ಜಗತ್ತಿನಲ್ಲಿ ಜನರ ಸಾವಿಗೆ ಕಾರಣವಾಗುವ ಪ್ರಮುಖ ಆದರೆ ತಡೆಗಟ್ಟಬಹುದಾದ ಸಮಸ್ಯೆಯಾಗಿದೆ. ವಿಶ್ವದಾದ್ಯಂತ ಇಂದು ಅಂದಾಜು 1.4 ಶತಕೋಟಿ ಜನರು ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ.