World Heritage Site

ಯುನೆಸ್ಕೋ ಪಟ್ಟಿಯಲ್ಲಿ ಲಕ್ಕುಂಡಿ ಸೇರಿಸಲು ಸಿದ್ಧತೆ, ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಕೆ: ಸಚಿವ ಹೆಚ್.ಕೆ ಪಾಟೀಲ್
ಹಂಪಿಯಲ್ಲಿ 6,000 ಹಾಗೂ ಆಂಧ್ರ ಪ್ರದೇಶದ ವರಂಗಲ್‌ನಲ್ಲಿ 1,200 ಪುರಾತತ್ವ ಅವಶೇಷಗಳು ಪತ್ತೆಯಾಗಿವೆ. ಆದರೆ ಲಕ್ಕುಂಡಿಯಲ್ಲಿ ಇನ್ನೂ ಉತ್ಖನನ ಕಾರ್ಯ ಮುಂದುವರಿದರೆ, ಭಾರತದಲ್ಲೇ ಅತಿ ದೊಡ್ಡ ಐತಿಹಾಸಿಕ ಸಂಗ್ರಹ ಇಲ್ಲಿ ಪತ್ತೆಯಾಗುವ ಸಾಧ್ಯತೆ ಇದೆ.

Hampi ಸ್ಮಾರಕದ ಬಳಿ ಕಸ ಸುಡುತ್ತಿದ್ದ ASI ಸಿಬ್ಬಂದಿ, ಪ್ರಕರಣ ದಾಖಲು!
UNESCO ವಿಶ್ವ ಪರಂಪರೆಯ ತಾಣವಾಗಿರುವ ಹಂಪಿಯಲ್ಲಿರುವ ASI ರಕ್ಷಿತ ಸ್ಮಾರಕವಾದ ಗೆಜ್ಜಲ್ ಮಂಟಪದ ಬಳಿ ಕಸವನ್ನು ಸುಡುವ ಮೂಲಕ ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ASI) ಸಿಬ್ಬಂದಿ ತಮ್ಮದೇ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದಿದ್ದಾರೆ.

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ 'ಲಕ್ಕುಂಡಿ' ಸೇರಿಸಲು ಸರ್ಕಾರದ ನಿರ್ಧಾರ: ಎಚ್.ಕೆ ಪಾಟೀಲ್
ಗದಗದ ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಪ್ರವಾಸೋದ್ಯಮ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಸೋಮವಾರ ಹೇಳಿದ್ದಾರೆ.

