World Health Organization

ದೆಹಲಿ ಮಾಲಿನ್ಯದಿಂದ ನಿಮ್ಮ ಆಯಸ್ಸು 11 ವರ್ಷಗಳವರೆಗೆ ಕಡಿಮೆಯಾಗುತ್ತದೆ!
ದೆಹಲಿ ವಾಯು ಮಾಲಿನ್ಯ ತಾರಕಕ್ಕೇರಿದ್ದು, ಮಾಲಿನ್ಯದಿಂದ ದೆಹಲಿ ನಿವಾಸಿಗಳ ಆಯಸ್ಸು 11 ವರ್ಷಗಳವರೆಗೆ ಕಡಿಮೆಯಾಗುತ್ತದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಏರಿಕೆ: ಸುರಕ್ಷಿತ ಮಟ್ಟಕ್ಕಿಂತ 5.8 ಪಟ್ಟು ಹೆಚ್ಚು ಎಂದ ವರದಿ
ಬೆಂಗಳೂರಿಗರು ಪ್ರತಿದಿನ ತಮ್ಮ ಶ್ವಾಸಕೋಶದಲ್ಲಿ ಕೆಟ್ಟ ಗಾಳಿಯ ಗುಣಮಟ್ಟವನ್ನು ತುಂಬಿಕೊಳ್ಳುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಅಳೆಯಲಾದ ನಗರದ ಗಾಳಿಯ ಗುಣಮಟ್ಟವು ಸ್ಥಿರವಾಗಿ ಕುಸಿಯುತ್ತಿದೆ ಎಂದು ಇತ್ತೀಚಿನ ಅಧ್ಯಯನವು ಬಹಿರಂಗಪಡಿಸಿದೆ.

ಹೇಗಿದೆ ನಿಮ್ಮ ಮಾನಸಿಕ ಆರೋಗ್ಯ? ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?
ಮನುಷ್ಯನಿಗೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಸ್ವಾಸ್ಥ್ಯವೂ ಬಹಳ ಮುಖ್ಯ. ಆದರೆ ಆಶ್ಚರ್ಯ ಎಂದರೆ ಜನ ದೇಹದ ಆರೋಗ್ಯದ ಬಗ್ಗೆ ಕಾಳಜಿ ಮಾಡಿದಷ್ಟು ಮಾನಸಿಕ ಆರೋಗ್ಯದ ಬಗ್ಗೆ ಲಕ್ಷ್ಯ ಕೊಡುವುದಿಲ್ಲ.

21-ದಿನ ಐಸೊಲೇಶನ್, ಗಾಯಗಳನ್ನು ತೆರೆದಿಡಬೇಡಿ: ಮಂಕಿಪಾಕ್ಸ್ ರೋಗಿಗಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ
ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಸಾಂಕ್ರಾಮಿಕದ ಭೀತಿ ಸೃಷ್ಟಿಸಿರುವ ಮಂಕಿಪಾಕ್ಸ್ ಸೋಂಕಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

Monkeypox: ಲೈಂಗಿಕ ಸಂಪರ್ಕದಿಂದಲೂ ಮಂಕಿಪಾಕ್ಸ್ ಹರಡುತ್ತದೆ!; ಸಂಶೋಧನೆ ಏನು ಹೇಳುತ್ತದೆ?
ಮಾರಕ ಕೊರೊನಾ ಸಾಂಕ್ರಾಮಿಕದ ನಂತರ ಇಡೀ ಜಗತ್ತು ಮತ್ತೊಂದು ಸಾಂಕ್ರಾಮಿಕದ ಭೀತಿಯಲ್ಲಿದ್ದು, ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಕಾಣಿಸಿಕೊಂಡಿರುವ ಮಂಕಿಪಾಕ್ಸ್ ಲೈಂಗಿಕ ಸಂಪರ್ಕದಿಂದಲೂ ಹರಡುತ್ತದೆ ಎಂಬ ಆಘಾತಕಾರಿ ಅಂಶವನ್ನು ಸಂಶೋಧಕರು ಹೊರ ಹಾಕಿದ್ದಾರೆ.

ರಷ್ಯಾಕೋವಿಡ್ ಲಸಿಕೆಯ ಸುರಕ್ಷತಾ ಡೇಟಾ ಪರಿಶೀಲನೆಗೆ ಮುಂದಾದ ಡಬ್ಲ್ಯುಎಚ್‌ಒ
ಕೋವಿಡ್ -19 ಲಸಿಕೆಯನ್ನು ರೋಗಿಗಳಿಗೆ ನೀಡಲು ಡಬ್ಲ್ಯುಎಚ್‌ಒ ಅನುಮೋದನೆಯ ಸ್ಟ್ಯಾಂಪ್ ಕಠಿಣ ಸುರಕ್ಷತಾ ದತ್ತಾಂಶ ಪರಿಶೀಲನೆಯ ಅಗತ್ಯವಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ, ರಷ್ಯಾ ಮಂಗಳವಾರ ತನ್ನ ಕೋವಿಡ್ ಲಸಿಕೆ ನೊಂದಾಯಿಸಿದ ಘೋಷಣೆ ಮಾಡಿದ ಬಳಿಕ ಡಬ್ಲ್ಯುಎಚ್‌ಒ ಈ ಹೇಳಿಕೆ ಹೊರಬಿದ್ದಿದೆ.

ಡಬ್ಲ್ಯುಎಚ್ ಓಗೆ ಹಣಕಾಸು ನೆರವು ನಿಲ್ಲಿಸುವ ಬೆದರಿಕೆವೊಡ್ಡಿದ್ದ ಟ್ರಂಪ್ ಈಗ ಯೂಟರ್ನ್
ಜಗತ್ತಿನೆಲ್ಲೆಡೆ ಕೊರೋನಾ ವೈರಸ್ ಹಬ್ಬುವುದನ್ನು ನಿಯಂತ್ರಿಸಲು ಮುಂದಾಳತ್ವವಹಿಸಿರುವ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್)ಗೆ ಅಮೆರಿಕ ಒದಗಿಸುತ್ತಿರುವ ಹಣಕಾಸು ನೆರವನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದ ಅಮೆರಿಕ ಅಧ್ಯಕ್ಷ ....

ಪ್ರತೀ 10 ಭಾರತೀಯರಲ್ಲಿ ಒಬ್ಬರಿಗೆ ಕ್ಯಾನ್ಸರ್, ಪ್ರತೀ 15 ರಲ್ಲಿ ಒಬ್ಬ ಮಹಾಮಾರಿಗೆ ಬಲಿ: ವಿಶ್ವ ಆರೋಗ್ಯ ಸಂಸ್ಥೆ ವರದಿ
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನೀಡಿದ ವರದಿಯ ಪ್ರಕಾರ, ಭಾರತದಲ್ಲಿ 2018 ರಲ್ಲಿ 1.16 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿದೆ.ಅದರಂತೆ ಪ್ರತೀ 10 ಭಾರತೀಯರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರ್ ರೋಗದಿಂಡ ಬಳಲುತ್ತಾರೆ ಹಾಗೂ ಪ್ರತೀ 15 ಮಂದಿಯಲ್ಲಿ ಒಬ್ಬರು ಈ ಕಾಯಿಲೆಯಿಂದ ಸಾಯುತ್ತಾರೆ ಎಂದು ಡಬ್ಲ್ಯುಎಚ್‌ಒ ವಿವರಿಸಿದೆ.

ಡಬ್ಲ್ಯುಎಚ್‍ಒ ಸದ್ಭಾವನಾ ರಾಯಭಾರಿ ಸ್ಥಾನದಿಂದ ಜಿಂಬಾಬ್ವೆ ಅಧ್ಯಕ್ಷ ಮುಗಾಬೆ ವಜಾ
ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ನ ಸದ್ಭಾವನಾ ರಾಯಭಾರಿ ಸ್ಥಾನದಿಂದ ವಜಾಗೊಂಡಿದ್ದಾರೆ.

