ಕ್ರಿಕೆಟ್'ನಾನು ಭಾರತ-ಪಾಕಿಸ್ತಾನವನ್ನು ಪ್ರೀತಿಸುತ್ತೇನೆ, ಆದರೆ...': ಭಾರತ vs ಪಾಕಿಸ್ತಾನ WCL ಪಂದ್ಯ ರದ್ದು ಬಗ್ಗೆ ಬ್ರೆಟ್ ಲೀ ಹೇಳಿದ್ದು...
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಘೋರ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾಗವಹಿಸಲು ಹಲವಾರು ಭಾರತೀಯ ಆಟಗಾರರು ನಿರಾಕರಿಸಿದ್ದಾರೆ.