World Championship of Legends

World championship of legends: ಪಾಕಿಸ್ತಾನ ಇನ್ಮುಂದೆ WCL ನಲ್ಲಿ ಭಾಗವಹಿಸದಂತೆ PCB ನಿಷೇಧ!
ದೇಶದ ಹೆಸರನ್ನು ಬಳಸುವ ಹಕ್ಕನ್ನು ಮಂಡಳಿ ಮಾತ್ರ ಹೊಂದಿದ್ದು, ಖಾಸಗಿ ಕ್ರಿಕೆಟ್ ಲೀಗ್‌ಗಳಲ್ಲಿ ದೇಶದ ಹೆಸರನ್ನು ಬಳಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಡಳಿ ಎಚ್ಚರಿಸಿದೆ.

World Championship Of Legends: ರೋಚಕ ಹಣಾಹಣಿ; ಆಸ್ಟ್ರೇಲಿಯಾ ಸೋಲಿಸಿ ದಕ್ಷಿಣ ಆಫ್ರಿಕಾವನ್ನು ಫೈನಲ್‌ಗೆ ಕೊಂಡೊಯ್ದ ಎಬಿಡಿ!
ಇದೀಗ ದಕ್ಷಿಣ ಆಫ್ರಿಕಾ ತಂಡವು ಫೈನಲ್‌ನಲ್ಲಿ ಪಾಕಿಸ್ತಾನ ಚಾಂಪಿಯನ್‌ಗಳನ್ನು ಎದುರಿಸಲಿದೆ.

'ವಿಷಾದವಿಲ್ಲ, ಸೆಮಿಫೈನಲ್‌ನಲ್ಲೂ ಆಡಲ್ಲ...': ಪಾಕಿಸ್ತಾನ ವಿರುದ್ಧದ ಪಂದ್ಯದಿಂದ ಹಿಂದೆ ಸರಿದ ಇಂಡಿಯಾ ಚಾಂಪಿಯನ್ಸ್!
ಭಾರತ ಆಡಲು ನಿರಾಕರಿಸಿದ ನಂತರ ಎರಡೂ ತಂಡಗಳು ಅಂಕಗಳನ್ನು ಹಂಚಿಕೊಂಡಿದ್ದರೂ, ನಾಲ್ಕು ಗೆಲುವು ಮತ್ತು ಒಂಬತ್ತು ಅಂಕಗಳೊಂದಿಗೆ ಪಾಕಿಸ್ತಾನ ಚಾಂಪಿಯನ್ಸ್ ಈಗ ಅಗ್ರ ಸ್ಥಾನ ಪಡೆದಿದ್ದು, ಫೈನಲ್‌ಗೆ ಮುನ್ನಡೆಯಲಿದೆ.

WCL: ಒಂದು ಓವರ್‌ನಲ್ಲಿ 18 ಎಸೆತ; ಪಾಕಿಸ್ತಾನದ ವಿರುದ್ಧ ಅನಗತ್ಯ ದಾಖಲೆ ಬರೆದ ಆಸ್ಟ್ರೇಲಿಯಾ ಮಾಜಿ ಆಟಗಾರ
ಒತ್ತಡಕ್ಕೆ ಒಳಗಾದ ಹೇಸ್ಟಿಂಗ್ಸ್, ಮತ್ತೆ ಐದು ವೈಡ್ ಎಸೆತಗಳನ್ನು ಬೌಲ್ ಮಾಡಿದರು. ಆಗ ಪಾಕಿಸ್ತಾನ ಗೆಲ್ಲಲು ಬೇಕಾದ ರನ್‌ಗಳ ಸಂಖ್ಯೆಯೂ ಕೇವಲ ಐದು ಆಗಿತ್ತು. ಇದು ಪಂದ್ಯವನ್ನು ಗೆಲ್ಲಲು ಪಾಕಿಸ್ತಾನಕ್ಕೆ ನೆರವಾಯಿತು.

WCL: 'ಭಯೋತ್ಪಾದನೆ ಮತ್ತು ಕ್ರಿಕೆಟ್ ಒಟ್ಟಿಗೆ ಹೋಗಲು ಸಾಧ್ಯವಿಲ್ಲ'; ಭಾರತ-ಪಾಕಿಸ್ತಾನ ಪಂದ್ಯದಿಂದ ಹಿಂದೆ ಸರಿದ EaseMyTrip!
ಕೆಲವು ವಿಷಯಗಳು ಕ್ರೀಡೆಗಿಂತ ದೊಡ್ಡದಾಗಿವೆ. ರಾಷ್ಟ್ರವು ಮೊದಲು ಎನ್ನುವುದು ಯಾವಾಗಲೂ ಮುಖ್ಯವಾಗುತ್ತದೆ.

Pakistan ಸೆಮೀಸ್ ಗೆ ಬಂದ್ರೆ ಆಡಲ್ವಾ?: ಪಾಕ್ ಪತ್ರಕರ್ತನಿಗೆ ಸ್ಥಳದಲ್ಲೇ ಬೆವರಿಳಿಸಿದ Shikhar Dhawan; Video
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಎರಡನೇ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (Worlds Championship of Legends) ಟೂರ್ನಮೆಂಟ್ನಲ್ಲಿ ಇಂಡಿಯಾ ಚಾಂಪಿಯನ್ಸ್ (India Champions) ತಂಡ ಪಾಕಿಸ್ತಾನ ತಂಡದ ವಿರುದ್ಧ ಆಡಲು ನಿರಾಕರಿಸಿದ್ದ ವಿಚಾರ ವ್ಯಾಪಕ ವೈರಲ್ ಆಗಿತ್ತು.

World Championship of Legends: ಮಿಸ್ಟರ್ 360 ಎಬಿಡಿ ಅಬ್ಬರ; ಭಾರತದ ವಿರುದ್ಧ ದಕ್ಷಿಣ ಆಫ್ರಿಕಾಗೆ ಭರ್ಜರಿ ಗೆಲುವು
209 ರನ್ ಗುರಿಯನ್ನು ಬೆನ್ನತ್ತಿದ ಭಾರತ ಚಾಂಪಿಯನ್ಸ್ ತಂಡವು ಆರಂಭದಲ್ಲೇ ಆಘಾತ ಕಂಡಿತು. ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದರಿಂದ ನಾಯಕ ಯುವರಾಜ್ ಸಿಂಗ್ ಬ್ಯಾಟಿಂಗ್ ಮಾಡಲಿಲ್ಲ.

'ವಿಶ್ವಕಪ್, ಒಲಿಂಪಿಕ್ಸ್‌ನಲ್ಲಿಯೂ ಪಾಕಿಸ್ತಾನದೊಂದಿಗೆ ಆಡಬೇಡಿ': ಭಾರತಕ್ಕೆ ಪಾಕ್ ಮಾಜಿ ಕ್ರಿಕೆಟಿಗ ಸವಾಲು
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯ ನಂತರ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾಗವಹಿಸಲು ಹಲವಾರು ಭಾರತೀಯ ಆಟಗಾರರು ನಿರಾಕರಿಸಿದ್ದಾರೆ.

World Championship of Legends final: ಭಾರತ ಮತ್ತು ಪಾಕ್ ನಡುವೆ ಇಂದು ರೋಚಕ ಹಣಾಹಣಿ, ಇಲ್ಲಿದೆ ಸಂಪೂರ್ಣ ಮಾಹಿತಿ!
ಪಾಕಿಸ್ತಾನ ತಂಡ ಮೊದಲ ಸೆಮಿಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ಅನ್ನು ಸೋಲಿಸಿ ಫೈನಲ್‌ಗೆ ತಲುಪಿದ್ದರೆ, ಭಾರತ ತಂಡ ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದೆ.

