ವಾಣಿಜ್ಯWorld Beer Awards 2025: ನಾಲ್ಕು ಪ್ರಶಸ್ತಿ ಗೆದ್ದ ಕಿಂಗ್ಫಿಶರ್
ಕಿಂಗ್ಫಿಷರ್ ಮತ್ತೊಮ್ಮೆ ಜಾಗತಿಕ ವೇದಿಕೆಯಲ್ಲಿ ಮಿಂಚುತ್ತಿರುವುದನ್ನು ನೋಡಲು ನಮಗೆ ನಿಜವಾಗಿಯೂ ಸಂತೋಷವಾಗುತ್ತಿದೆ ಎಂದು ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ವಿಕ್ರಮ್ ಬಹ್ಲ್ ಅವರು ಹೇಳಿದ್ದಾರೆ.