World Bank loan

ಮಳೆ ನೀರು ಚರಂಡಿ ಯೋಜನೆ: ಬಿಬಿಎಂಪಿಗೆ ವಿಶ್ವಬ್ಯಾಂಕ್ ನಿಂದ 1,600 ಕೋಟಿ ರೂ ಸಾಲ
ಎಸ್‌ಡಬ್ಲ್ಯುಡಿಗಳ ಅತಿಕ್ರಮಣವನ್ನು ತೆಗೆದುಹಾಕುವ ಕುರಿತು ಕಂದಾಯ ಇಲಾಖೆ ಕಾರ್ಯದರ್ಶಿಯೊಂದಿಗೆ ವಿಶೇಷ ಸಭೆ ನಡೆಸಲಾಗುವುದು ಎಂದು ಮುಖ್ಯ ಆಯುಕ್ತರು ಹೇಳಿದರು, ಇದು ನಿರಂತರ ಪ್ರಕ್ರಿಯೆಯಾಗಿದ್ದು, ಪಾಲಿಕೆ ಅದನ್ನು ಮಾಡುತ್ತಿದೆ.

ರಾಜ್ಯಗಳಿಗೆ ಸಹಾಯ ಮಾಡಲು ವಿಶ್ವಬ್ಯಾಂಕ್ ನಿಂದ ಸಾಲ ಪಡೆಯಿರಿ: ಕೇಂದ್ರಕ್ಕೆ ಶಿವಸೇನೆ ಆಗ್ರಹ
ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಶಿವಸೇನೆ ಶುಕ್ರವಾರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಸ್ತುತ ಪರಿಸ್ಥಿತಿಗೆ ಕೊರೋನಾವೈರಸ್ ಪ್ರೇರಿತ ಲಾಕ್‌ಡೌನ್, ಅಪನಗದೀಕರಣ ಮತ್ತು ಸರ್ಕಾರದ "ತಪ್ಪಾದ ನಿರ್ವಹಣೆ"ಕಾರಣ ಎಂದು ಹೇಳಿದೆ.

