ಬಾಲಿವುಡ್ಮತ್ತೊಂದು 'ವರ್ಕೌಟ್' ವಿಡಿಯೋ ಹಂಚಿಕೊಂಡ ಬಾಲಿವುಡ್ ಬೆಡಗಿ ಶಿಲ್ಪಾಶೆಟ್ಟಿ!
ಟ್ರ್ಯಾಂಪೊಲೈನ್ ಮೇಲೆ ಕುಳಿತು ಶಿಲ್ಪಾಶೆಟ್ಟಿ ವರ್ಕೌಟ್ ಮಾಡುತ್ತಿರುವುದು ವಿಡಿಯೋದಲ್ಲಿದ್ದು, ವರ್ಕೌಟ್ ಹೇಗೆ ಪರಿಣಾಮಕಾರಿ ಹಾಗೂ ಆನಂದ ದಾಯಕವಾಗಿರುತ್ತದೆ ಎಂಬುದನ್ನು ತೋರಿಸಿದ್ದಾರೆ. ಜಂಪ್ ಮಾಡುವುದರ ಮೂಲಕವೂ ಆನಂದ ಪಡಬಹುದು ಎಂದು ಅವರು ಹೇಳಿದ್ದಾರೆ.