ವಾಣಿಜ್ಯಕಚೇರಿಗೆ ಬಂದು ಕೆಲಸ ಮಾಡಿದರೆ ರಿವಾರ್ಡ್; ಬಡ್ತಿ, ವೇತನ ಹೆಚ್ಚಳಕ್ಕೆ ಅನುಕೂಲವಾಗುತ್ತಂತೆ: ಸಿಇಒಗಳ ಅಂಬೋಣ!
ದೇಶದಲ್ಲಿ ಸುಮಾರು ಶೇಕಡಾ 89ರಷ್ಟು ಸಿಇಒಗಳು ಮತ್ತು ಜಾಗತಿಕ ಮಟ್ಟದಲ್ಲಿ ಶೇಕಡಾ 87ರಷ್ಟು ಸಿಇಒಗಳು ಕಚೇರಿಗೆ ಹೋಗಿ ಕೆಲಸ ಮಾಡಿದರೆ ರಿವಾರ್ಡ್ ಗಳು, ಬಡ್ತಿಗಳು, ವೇತನ ಹೆಚ್ಚಳಕ್ಕೆ ಅನುಕೂಲವಾಗುತ್ತದೆ ಎಂದು ಭಾವಿಸುತ್ತಾರೆ.