work from anywhere

ಬಿಪಿಒ, ಐಟಿಇಎಸ್ ಕಂಪೆನಿಗಳಿಗೆ ಸರ್ಕಾರದ ಸರಳ ಮಾರ್ಗಸೂಚಿ: ವರ್ಕ್ ಫ್ರಮ್ ಹೋಂ, ವರ್ಕ್ ಫ್ರಮ್ ಎನಿವೇರ್ ವಿಸ್ತರಣೆ
ಬಿಪಿಒಗಳು ಮತ್ತು ಐಟಿಇಎಸ್ ಕಂಪೆನಿಗಳ ಮೇಲಿನ ತೀವ್ರ ಹೊರೆಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಸರಳ ಮಾರ್ಗಸೂಚಿಗಳನ್ನು ಘೋಷಿಸಿದ್ದು ಮನೆಯಿಂದಲೇ ಕೆಲಸ (work from home) ಮತ್ತು ಎಲ್ಲಿಂದ ಬೇಕಾದರೂ ಕೆಲಸ (work from anywhere) ಮಾಡುವ ಅವಕಾಶವನ್ನು ನೀಡಿದೆ.

'ವರ್ಕ್ ಫ್ರಮ್ ಎನಿವೇರ್’ ಜನಪ್ರಿಯ ಹಿನ್ನೆಲೆ, ದೂರಸಂಪರ್ಕ ವ್ಯವಸ್ಥೆ ಸುಧಾರಣೆಗೆ ಆದ್ಯತೆ
‘ವರ್ಕ್ ಫ್ರಮ್ ಎನಿವೇರ್’ ಎಂಬ ಪರಿಕಲ್ಪನೆ ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ದೂರಸಂಪರ್ಕ ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿದ ಭಾಗೀದಾರರೊಂದಿಗೆ ಶೀಘ್ರ ಸಭೆ ಕರೆದು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.

