ದೇಶರೈಲಿನಲ್ಲಿ ಕೊಡುವ ಬೆಡ್ಶೀಟ್ ಮತ್ತು ಹೊದಿಕೆಗಳನ್ನು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಲಾಗುತ್ತೆ: RTI ಮಾಹಿತಿ ಬಹಿರಂಗ
ಎಸಿ ಕೋಚ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಒದಗಿಸಲಾಗುವ ಹೊದಿಕೆಗಳನ್ನು ಭಾರತೀಯ ರೈಲ್ವೇ ಎಷ್ಟು ಬಾರಿ ತೊಳೆಯುತ್ತದೆ? ಎಂಬ ಆರ್ಟಿಐ ಪ್ರಶ್ನೆಗೆ ರೈಲ್ವೇ ಸಚಿವಾಲಯವು ಮಾಹಿತಿ ನೀಡಿದೆ.