Wonder Kid

ಮಿಜೋರಾಂ: ವಂದೇ ಮಾತರಂ ಗೀತೆ ಹಾಡಿದ ಪುಟ್ಟ ಬಾಲಕಿಗೆ 'ವಿಶೇಷ ಗಿಫ್ಟ್' ನೀಡಿದ ಅಮಿತ್ ಶಾ! Video
ಪುಟ್ಟ ಬಾಲಕಿಗೆ ಗಿಟಾರ್ ಉಡುಗೊರೆ ನೀಡಿ, ಆಕೆಯೊಂದಿಗೆ ಸಂವಾದಿಸುತ್ತಿರುವ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

Video: 125 ಫೋಟೋ ನೋಡಿ ಗುರುತು ಹಿಡಿದ ಐದೂವರೆ ತಿಂಗಳ ಮಗು: ಅಂತಾರಾಷ್ಟ್ರೀಯ ದಾಖಲೆಗೆ ಪಾತ್ರ!
ಐದೂವರೆ ತಿಂಗಳ ಹೆಣ್ಣು ಮಗುವೊಂದು ಫೋಟೋಗಳನ್ನು ನೋಡಿ ಅದರಲ್ಲಿರುವ ವಸ್ತುವನ್ನು ಗುರುತಿಸುವ ಮೂಲಕ ಅಂತಾರಾಷ್ಟ್ರೀಯ ದಾಖಲೆಗೆ ಪಾತ್ರವಾಗಿದೆ.

