ಕ್ರಿಕೆಟ್ವಿಶ್ವಕಪ್ ಕ್ರಿಕೆಟ್ : ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶಕ್ಕೆ 62 ರನ್ ಗಳ ಗೆಲುವು , ಸೆಮಿಫೈನಲ್ ಆಸೆ ಜೀವಂತ
ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶ 62 ರನ್ ಗೆಲುವು ದಾಖಸಿದೆ. ಈ ಮೂಲಕ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.