ದೇಶಎರಡು ದಶಕದ ಹಿಂದೆ ಕೋರ್ಟ್ ಆದೇಶದೊಂದಿಗೆ 41ನೇ ವಯಸ್ಸಿನ ಮಹಿಳಾ ಐಎಎಸ್ ಅಧಿಕಾರಿ ಶಬರಿಮಲೆಗೆ ಭೇಟಿ !
:ಕೇರಳದ ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಈಗ ಆದೇಶ ನೀಡಿದೆ. ಆದರೆ. ಎರಡು ದಶಕದ ಹಿಂದೆ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಕರ್ತವ್ಯದ ಮೇರೆಗೆ ಹೈಕೋರ್ಟ್ ನಿಂದ ವಿಶೇಷ ಅನುಮತಿ ಪಡೆದು ಭೇಟಿ ನೀಡಿದ್ದ ಸಂಗತಿ ತಿಳಿದುಬಂದಿದೆ.