ಕ್ರಿಕೆಟ್ಮಹಿಳಾ ವಿಶ್ವ ಕಪ್ ಗೆದ್ದ ಬಳಿಕ ಮತ್ತೊಂದು 'ಸಂಭ್ರಮ'ಕ್ಕೆ ಸ್ಮೃತಿ ಮಂಧಾನ ಸಜ್ಜು! ವಿಭಿನ್ನ Video ಬಿಡುಗಡೆ, ಶ್ರೇಯಾಂಕಾ ಪಾಟೀಲ್ ಸಾಥ್!
ಈ ವೀಡಿಯೊದಲ್ಲಿ ಸ್ಟಾರ್ ಆಟಗಾರ್ತಿಯರು 'ಲಗೇ ರಹೋ ಮುನ್ನಾ ಭಾಯ್ ಚಿತ್ರದ "ಸಂಜೋ ಹೋ ಹಿ ಗಯಾ" ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು. ವೀಡಿಯೊದ ಕೊನೆಯಲ್ಲಿ ಮಂಧಾನ ತನ್ನ ನಿಶ್ಚಿತಾರ್ಥದ ಉಂಗುರವನ್ನು ತೋರಿಸುತ್ತಿರುವುದನ್ನು ಕಾಣಬಹುದು.