ಕ್ರೀಡೆParis Olympics 2024: ಮಹಿಳೆಯರ ಟೇಬಲ್ ಟೆನ್ನಿಸ್; ರೊಮೇನಿಯಾ ವಿರುದ್ಧ ಭಾರತಕ್ಕೆ 3-2 ಗೆಲುವು, ಕ್ವಾರ್ಟರ್ ಫೈನಲ್ಗೆ ಲಗ್ಗೆ!
ಭಾರತ ತಂಡ ಆರಂಭದಲ್ಲಿ 2-0 ಅಂತರದಲ್ಲಿ ಮುನ್ನಡೆ ಪಡೆದಿತ್ತು. ಆಗ ಮರು ಹೋರಾಟ ನೀಡಿದ ರೊಮೇನಿಯಾ 2-2ರಿಂದ ಸಮಬಲ ಸಾಧಿಸಿತ್ತು. ನಿರ್ಣಾಯಕ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಮನಿಕಾ ತನ್ನ ತಂಡಕ್ಕೆ ಗೆಲುವು ತಂದುಕೊಟ್ಟರು.