Women's T20 League

ಚೊಚ್ಚಲ ಮಹಿಳಾ ಐಪಿಎಲ್: ಆಟಗಾರ್ತಿಯರಿಗೆ ಮೂಲಬೆಲೆ ನಿಗದಿ, ನೋಂದಣಿಗೆ ಜ.26 ಅಂತಿಮ ದಿನಾಂಕ: ಬಿಸಿಸಿಐ ಮೂಲಗಳು
ಕ್ರಿಕೆಟ್

ಚೊಚ್ಚಲ ಮಹಿಳಾ ಐಪಿಎಲ್: ಆಟಗಾರ್ತಿಯರಿಗೆ ಮೂಲಬೆಲೆ ನಿಗದಿ, ನೋಂದಣಿಗೆ ಜ.26 ಅಂತಿಮ ದಿನಾಂಕ: ಬಿಸಿಸಿಐ ಮೂಲಗಳು

ತೀವ್ರ ಕುತೂಹಲ ಕೆರಳಿಸಿರುವ ಮಹಿಳಾ ಐಪಿಎಲ್ ಟೂರ್ನಿಗೆ ಭರದ ಸಿದ್ಧತೆ ನಡೆದ್ದಿದ್ದು, ಆಟಗಾರ್ತಿಯರಿಗೆ ಮೂಲಬೆಲೆ ನಿಗದಿಪಡಿಸಲಾಗಿದ್ದು ಮತ್ತು ಆಟಗಾರ್ತಿಯರ ನೋಂದಣಿಗೆ ಜನವರಿ 26 ಅಂತಿಮ ದಿನವಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಕಾಮನ್ ವೆಲ್ತ್ ಗೇಮ್ಸ್ 2022: ಜುಲೈ ನಲ್ಲಿ ಮಹಿಳಾ ಟಿ20 ಕ್ರಿಕೆಟ್; ಟೀಂ ಇಂಡಿಯಾ ಸೇರಿ ಎಂಟು ತಂಡಗಳು ಭಾಗಿ!
ಕ್ರಿಕೆಟ್

ಕಾಮನ್ ವೆಲ್ತ್ ಗೇಮ್ಸ್ 2022: ಜುಲೈ ನಲ್ಲಿ ಮಹಿಳಾ ಟಿ20 ಕ್ರಿಕೆಟ್; ಟೀಂ ಇಂಡಿಯಾ ಸೇರಿ ಎಂಟು ತಂಡಗಳು ಭಾಗಿ!

2022ರ ಬರ್ಮಿಂಗ್ಹ್ಯಾಮ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಟಿ-20 ಕ್ರಿಕೆಟ್ ಪಂದ್ಯಾವಳಿ ಜುಲೈ 29ರಿಂದ ಆಗಸ್ಟ್ 7ರವರೆಗೆ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕಾಮನ್‌ವೆಲ್ತ್ ಕ್ರೀಡಾಕೂಟದ ಸಂಘಟಕರು ಪ್ರಕಟಿಸಿದ್ದಾರೆ.