ರಾಜ್ಯಮಹಿಳಾ ಸುರಕ್ಷತೆಗಾಗಿ ಪಾದಯಾತ್ರೆ ಕೈಗೊಂಡವರು ದುರಂತ ಅಂತ್ಯ: ಗುಜರಾತ್ ನಲ್ಲಿ ಅಪಘಾತ; ರಾಜ್ಯದ ಇಬ್ಬರು ಕಾರ್ಯಕರ್ತರ ದಾರುಣ ಸಾವು
6 ಮಂದಿ ಅತ್ಯಾಚಾರ ಆರೋಪದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ಮಾಡಬೇಕು ಮತ್ತು ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗೆ ಭೇಟಿಯಾಗಿ ಮನವಿ ಪತ್ರ ನೀಡಲು ಮಂಗಳೂರಿನಿಂದ ದೆಹಲಿಗೆ ಪಾದಯಾತ್ರೆ ನಡೆಸುತ್ತಿದ್ದರು.