ಕ್ರಿಕೆಟ್ICC ಮಹತ್ವದ ನಿರ್ಧಾರದಿಂದ ಶ್ರೀಲಂಕಾಗೆ ₹188 ಕೋಟಿ ನಷ್ಟ; ಮಹಿಳಾ ಚಾಂಪಿಯನ್ಸ್ ಟ್ರೋಫಿ ಭಾರತಕ್ಕೆ ಸ್ಥಳಾಂತರ: ವರದಿ
ಸರ್ಕಾರದ ಹಸ್ತಕ್ಷೇಪದ ಕುರಿತಾದ ಬಿಕ್ಕಟ್ಟಿನಿಂದಾಗಿ, ಆತಿಥ್ಯ ವಹಿಸುವ ಅವಕಾಶಗಳ ವಿಷಯದಲ್ಲಿ ಶ್ರೀಲಂಕಾ ಭಾರಿ ಬೆಲೆ ತೆರುತ್ತಿರುವುದು ಇದೇ ಮೊದಲ ಬಾರಿಯಲ್ಲ ಎಂದು ವರದಿ ತಿಳಿಸಿದೆ.