ವಿಶ್ವ ಮಹಿಳಾ ದಿನ"ಮಹಿಳೆ, ನೀ ಪಶ್ಚಾತ್ತಾಪ ಪಡುವ ಮುನ್ನ"
ಒಬ್ಬ ಕೆಲಸದಾಕೆ. ಮುಂಜಾನೆ 6 ಗಂಟೆಗೆ ಮನೆ ಬಿಟ್ಟರೆ ಸಂಜೆ ಹೊತ್ತಿಗೆ ಹಿಂತಿರುಗಿ ಬರೋದು. ಮನೆ ಮನೆಯಲ್ಲಿ ಬಟ್ಟೆ ಒಗೆಯೋದು, ಪಾತ್ರ ತೊಳೆಯೋದು, ನೆಲ ಗುಡಿಸಿ, ಒರೆಸೋದು ಆಕೆಯ ಕೆಲಸ. 8 ಮನೆಗಳಲ್ಲಿ ತಿಂಗಳಿಗೆ ಆರು ಸಾವಿರದಂತೆ ಒಟ್ಟು 48,000 ಸಂಬಳ ಆಕೆಯದ್ದು.